ಕೊಪ್ಪಳ, ವಿಜಯನಗರ ಸೇರಿ 4 ಜಿಲ್ಲೆ ರೈತರಿಗೆ ಗುಡ್‌ನ್ಯೂಸ್! ನ.28ರ ವರೆಗೆ ಕಾಲುವೆಗಳಿಗೆ ನೀರು..

mirrortvkannada.com
Date : 19 November 2026, 9:04 am Posted By : MIRROR TV KANNADA

ಕೊಪ್ಪಳ, ವಿಜಯನಗರ ಸೇರಿ 4 ಜಿಲ್ಲೆ ರೈತರಿಗೆ ಗುಡ್‌ನ್ಯೂಸ್! ನ.28ರ ವರೆಗೆ ಕಾಲುವೆಗಳಿಗೆ ನೀರು..

ರೈತರ ಹಿತ ಕಾಪಾಡುವ ದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯಿಂದ‌ ರಾಯಚೂರು, ಕೊಪ್ಪಳ, ಬಳ್ಳಾರಿ ‌ಹಾಗೂ ವಿಜಯನಗರ ಜಿಲ್ಲೆಯಲ್ಲಿನ ನಿಂತ ಬೆಳೆಗಳಿಗೆ ನವೆಂಬರ್ 28ರವರೆಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಶಿವರಾಜ್. ತಂಗಡಗಿ ಅವರು ಹೇಳಿದ್ದಾರೆ. ಆಂಧ್ರ ಪ್ರದೇಶ ಪಾಲಿನ ನೀರು ಬಳಕೆ ಆ ರಾಜ್ಯ ಒಪ್ಪಿಲ್ಲ. ಹೀಗಾಗಿ ನಮ್ಮ ಪಾಲಿನ ನೀರು ಬಳಕೆಗೆ ಸರ್ಕಾರ ಮುಂದಾಗಿದೆ.
ವಿಕಾಸಸೌಧದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವರು, ನಿಂತ ಬೆಳೆಗೆ ನಾಲ್ಕೂವರೆ ಟಿಎಂಸಿ ನೀರನ್ನು ಒದಗಿಸಲಾಗುವುದು. ಸದ್ಯ ತುಂಗಭದ್ರಾ ಡ್ಯಾಂನಲ್ಲಿ 27.61 ಟಿಎಂಸಿ ನೀರಿದೆ. ಅದರಲ್ಲಿ ಡೆಡ್ ಸ್ಟೋರೆಜ್ 2 ಟಿಎಂಸಿ ಇದ್ದು, ಅವಿಯಾಗುವಿಕೆ ಪ್ರಮಾನ 2.85 ಟಿಎಂಸಿ ನೀರು.

ಇದೆಲ್ಲ ಹೊರುತುಪಡಿಸಿದರೂ ರಾಜ್ಯದ ಪಾಲು 9.6ಟಿಎಂಸಿ,‌ ಆಂಧ್ರಪ್ರದೇಶ 11 ಟಿಎಂಸಿ ನೀರು. ಕರ್ನಾಟಕದ ಪಾಲಿಕೆ ನೀರಿನಲ್ಲಿ ಮೇಲಿನ ನಾಲ್ಕು ಜಿಲ್ಲೆಯ ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ಇನ್ನುಳಿದಂತೆ ಯಾವುದೇ ತೊಂದರೆ ಆಗದಂತೆ ರೈತರ ಬೆಳೆಗಳು ಒಣಗದಂತೆ ನೋಡಿಕೊಳ್ಳಲು ಕಾಲುವೆಗಳಿಗೆ ಈ ತಿಂಗಳಾಂತ್ಯದವರೆಗೂ ನೀರು ಹರಿಸಲಾಗುವುದು ಎಂದು ಸಚಿವರು ವಿವರಿಸಿದರು.
3000 ಕ್ಯೂಸೆಕ್ಸ್ ನೀರು
ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ನವೆಂಬರ್ 21ರಿಂದ 28ರವರೆಗೆ 3000 ಕ್ಯೂಸೆಕ್ಸ್ ನೀರು ಬಿಡಲಾಗುತ್ತದೆ. ಬಲದಂಡೆ ಕೆಳಮಟ್ಟದ ಕಾಲುವೆಗೆ ನ.21ರಿಂದ ನ.28ರ ವರೆಗೆ ಕಾಲುವೆಗೆ ಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.21ರಿಂದ ನ.30ರವರೆಗೆ (ನೀರು ನಿಲುಗಡೆ) ಡಿಸೆಂಬರ್ 1ರಿಂದ ಡಿ.8ರತನಕ 1000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು‌ ಎಂದು ಹೇಳಿದರು.

ಇನ್ನು ರಾಯಬಸವಣ್ಣ ಕಾಲುವೆಗೆ ನವೆಂಬರ್ 21ರಿಂದ ನವೆಂಬರ್ 30ರವರೆಗೆ (ನೀರು ನಿಲುಗಡೆ), ಡಿಸೆಂಬರ್1ರಿಂದ ಡಿಸೆಂಬರ್ 12ರವರೆಗೆ 180 ಕ್ಯೂಸೆಕ್ಸ್ ನಂತೆ, ಡಿಸೆಂಬರ್ 11ರಿಂದ 2027 ಜನವರಿ 10ರ ವರೆಗೆ ನೀರು ನಿಲುಗಡೆ, ಜನವರಿ 11ರಿಂದ ಮೇ 31ರವರೆಗೆ 150 ಕ್ಯೂಸೆಕ್ಸ್ ನಂತೆ ಕ್ರಮವಾಗಿ 10 ದಿನ ನಿಲ್ಲಿಸಿ ಹರಿಸಲಾಗುವುದು.

ಉಳಿದಂತೆ ಎಡದಂಡೆ ವಿಜಯನಗರ ಕಾಲುವೆಗೆ ನವೆಂಬರ್ 29ರಿಂದ ಜನವರಿ10ರವರೆಗೆ ನೀರು ನಿಲುಗಡೆ, ಜನವರಿ 11ರಿಂದ ಮೇ 10ರವರೆಗೆ 60 ಕ್ಯೂಸೆಕ್ಸ್ ನಂತೆ ಕ್ರಮವಾಗಿ ಹತ್ತು ದಿನ ನೀರು ನಿಲ್ಲಿಸಿ, ಹತ್ತು ದಿನ ನೀರನ್ನು ಹರಿಸಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರು ಕೂಡ ಬಹಳ ಮುಖ್ಯ
ಬರಗಾಲದ ಇಂದಿನ ಸನ್ನಿವೇಶದಲ್ಲಿ ರೈತರ ಹಿತದ ಜೊತೆಗೆ ಕುಡಿಯುವ ನೀರು ಒದಗಿಸುವುದು ಬಹಳ ಮುಖ್ಯ. ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿ ಒಮ್ಮತದಿಂದ ಈ ಮೇಲಿನ ತೀರ್ಮಾನ ತೆಗೆದುಕೊಳ್ಳಲಾಗಿದೆ.‌ ಕೆಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆಂಧ್ರಪ್ರದೇಶದ ಪಾಲನ್ನು ಉಳಿಸಿಕೊಳ್ಳುವ ಪ್ರಯತ್ನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆಂಧ್ರದಲ್ಲಿ ಎರಡನೇ ಬೆಳೆಯನ್ನು ಹಾಕಿಲ್ಲ. ಬದಲಾಗಿ ಈ ಬಾರಿ ಕುಡಿಯಲೆಂದೇ ತಮ್ಮ ಪಾಲಿನ‌ ನೀರನ್ನು ಹಾಗೇ ಬಿಟ್ಟಿದ್ದಾಗೆ ಹೇಳಿ, ನಮ್ಮ ಬಳಕೆಗೆ ಒಪ್ಪಿಲ್ಲ. ನಮ್ಮಲ್ಲಿ ಏಳುವರೆ ಲಕ್ಷ ರೈತರು ಬೆಳೆ ಹಾಕಿಕೊಂಡಿದ್ದಾರೆ. ರೈತರಿಗೂ ತೊಂದರೆಯಾಗದಂತೆ ಕುಡಿಯುವ ನೀರಿಗೂ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದರು. ಅದರಂತೆ ನೀರು ಹರಿಸಲಾಗುತ್ತದೆ ಎಂದರು.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్