ಹಾರ್ಮುಜ್‌ ಬಿಕ್ಕಟ್ಟು ಶಮನಕ್ಕೆ ಕತಾರ್‌ನಲ್ಲಿ ಹೈವೋಲ್ಟೇಜ್‌ ಮಾತುಕತೆ: ಪರಸ್ಪರ ದಾಳಿ ನಿಲ್ಲಿಸಲು ಅಮೆರಿಕ – ಇರಾನ್ ಒಪ್ಪಂದ

mirrortvkannada.com
Date : 29 June 2026, 8:44 pm Posted By : MIRROR TV KANNADA

ಹಾರ್ಮುಜ್‌ ಬಿಕ್ಕಟ್ಟು ಶಮನಕ್ಕೆ ಕತಾರ್‌ನಲ್ಲಿ ಹೈವೋಲ್ಟೇಜ್‌ ಮಾತುಕತೆ: ಪರಸ್ಪರ ದಾಳಿ ನಿಲ್ಲಿಸಲು ಅಮೆರಿಕ – ಇರಾನ್ ಒಪ್ಪಂದ

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿದ್ದ ಯುದ್ಧದ ಕಾರ್ಮೋಡ ಕರಗುವ ಲಕ್ಷಣಗಳು ಗೋಚರಿಸಿದ್ದು, ಅಮೆರಿಕ ಮತ್ತು ಇರಾನ್ ದೇಶಗಳು ಪರಸ್ಪರ ದಾಳಿಗಳನ್ನು ನಿಲ್ಲಿಸಲು ಸಮ್ಮತಿಸಿವೆ. ಕತಾರ್‌ನ ದೋಹಾದಲ್ಲಿ ನಡೆದ ಉನ್ನತ ಮಟ್ಟದ ಹೈವೋಲ್ಟೇಜ್ ಮಾತುಕತೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಉಭಯ ದೇಶಗಳ ನಡುವೆ ಹೆಚ್ಚುತ್ತಿದ್ದ ಸೇರಾನಿ ಆಕ್ರಮಣಕಾರಿ ಧೋರಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಸಭೆಯು ನಿರ್ಣಾಯಕ ಪಾತ್ರ ವಹಿಸಿದೆ. ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಸುದೀರ್ಘ ಮಾತುಕತೆಯಲ್ಲಿ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಅಂತಾರಾಷ್ಟ್ರೀಯ ತೈಲ ಸಾಗಾಣಿಕೆ ಮಾರ್ಗದಲ್ಲಿ ಯಾವುದೇ ಅಡೆತಡೆ ಉಂಟುಮಾಡದಿರಲು ಹಾಗೂ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸದಿರಲು ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿವೆ.
ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪೂರೈಕೆಯ ಮೇಲಿನ ಆತಂಕವನ್ನು ದೂರಗೊಳಿಸಿದೆ. ಮುಂಬರುವ ದಿನಗಳಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತಷ್ಟು ಸುತ್ತಿನ ಮಾತುಕತೆಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಇದು ಯುದ್ಧಪೀಡಿತ ವಲಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్