ಮುಂಬೈನಲ್ಲಿ ಭಾರೀ ಅನಾಹುತ ತಪ್ಪಿತು; ಬ್ಯಾನರ್ ಕುಸಿತದ ಬಳಿಕ ಬೆಂಗಳೂರಲ್ಲೂ ಆತಂಕ

mirrortvkannada.com
Date : 13 July 2026, 10:25 pm Posted By : MIRROR TV KANNADA

ಮುಂಬೈನಲ್ಲಿ ಭಾರೀ ಅನಾಹುತ ತಪ್ಪಿತು; ಬ್ಯಾನರ್ ಕುಸಿತದ ಬಳಿಕ ಬೆಂಗಳೂರಲ್ಲೂ ಆತಂಕ

ಮುಂಬೈನ ಥಾಣೆಯ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬೃಹತ್ ಬರ್ತ್‌ಡೇ ಬ್ಯಾನರ್ ದಿಢೀರನೆ ಚಲಿಸುತ್ತಿದ್ದ ವಾಹನಗಳ ಮೇಲೆ ಕುಸಿದು ಬಿದ್ದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಟೀನ್ ಹಾತ್ ನಾಕಾ ಬಳಿಯಲ್ಲಿ ವೇಗವಾಗಿ ಸಾಗುತ್ತಿದ್ದ ಬೈಕ್ ಸವಾರನ ತಲೆಗೆ ಬ್ಯಾನರ್ ಅಪ್ಪಳಿಸಿದರೂ, ಹೆಲ್ಮೆಟ್ ಧರಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವೇಳೆ ಹಿಂಬದಿಯಿಂದ ಬರುತ್ತಿದ್ದ ವಾಹನಗಳ ಚಾಲಕರು ಸಮಯಪ್ರಜ್ಞೆಯಿಂದ ಸಡನ್ ಬ್ರೇಕ್ ಹಾಕಿದ್ದರಿಂದ ಸರಣಿ ಅಪಘಾತವೂ ತಪ್ಪಿದೆ. ಈ ಘಟನೆ ಹೆದ್ದಾರಿಯಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ಈ ಘಟನೆ ಬಳಿಕ ಬೆಂಗಳೂರಿನಲ್ಲೂ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಬಿಬಿಎಂಪಿ ಈಗಾಗಲೇ ಇಂತಹ ಫ್ಲೆಕ್ಸ್‌ಗಳನ್ನು ನಿಷೇಧಿಸಿದ್ದರೂ, ನಗರದ ಹಲವು ಪ್ರಮುಖ ರಸ್ತೆ ಹಾಗೂ ಫ್ಲೈಓವರ್‌ಗಳ ಮೇಲೆ ಇನ್ನೂ ಅಕ್ರಮ ಬ್ಯಾನರ್‌ಗಳು ಕಾಣಿಸುತ್ತಿರುವುದು ಸಾರ್ವಜನಿಕರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్