ಹುಬ್ಬಳ್ಳಿ-ಗೋವಾ ರೈಲು ಸೇವೆ ಪುನರಾರಂಭ: ಲೊಂಡ-ಕ್ಯಾಸಲ್ ರಾಕ್ ನಡುವೆ ಸಂಚಾರ ಎಂದಿನಂತೆ

mirrortvkannada.com
Date : 05 August 2026, 10:59 pm Posted By : MIRROR TV KANNADA

ಹುಬ್ಬಳ್ಳಿ-ಗೋವಾ ರೈಲು ಸೇವೆ ಪುನರಾರಂಭ: ಲೊಂಡ-ಕ್ಯಾಸಲ್ ರಾಕ್ ನಡುವೆ ಸಂಚಾರ ಎಂದಿನಂತೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸೇವೆ ಇದೀಗ ಪುನರಾರಂಭಗೊಂಡಿದೆ. ಹುಬ್ಬಳ್ಳಿಯಿಂದ ಗೋವಾ ಮಾರ್ಗದಲ್ಲಿ ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ರೈಲುಗಳ ಸಂಚಾರ ಎಂದಿನಂತೆ ಆರಂಭವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್–ಲೊಂಡ–ಕ್ಯಾಸಲ್ ರಾಕ್ ಮಾರ್ಗದಲ್ಲಿ ರೈಲು ಹಳಿ ದ್ವಿಗುಣಗೊಳಿಸುವ ಕಾಮಗಾರಿ ನಡೆಯುತ್ತಿತ್ತು. ಈ ಕಾರಣದಿಂದ ಮಿರಜ್–ಕ್ಯಾಸಲ್ ರಾಕ್–ಮಿರಜ್ ಎಕ್ಸ್‌ಪ್ರೆಸ್ (17333/17334) ರೈಲುಗಳ ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ಸಂಚಾರವನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿತ್ತು.

ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ. ಇದರಿಂದ ಹುಬ್ಬಳ್ಳಿ, ಲೊಂಡ, ಕ್ಯಾಸಲ್ ರಾಕ್ ಹಾಗೂ ಗೋವಾ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్